'ಪೂರಿಯ ಧನಾಶ್ರೀ' ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ರಾಗ.ಇದು ಪೂರ್ವಿ ಥಾಟ್‍ಗೆ ಸೇರಿದೆ."ಪೂರ್ವಿ ಧನಾಶ್ರೀ" ಎಂದೂ ಇದನ್ನು ಕರೆಯುತ್ತಾರೆ. ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಇದರ ಸಮಾನ ರಾಗ ಕಾಮವರ್ಧಿನಿ.ಮಂಗಳಾಚರಣೆ,ಶುಭ ಸಂದೇಶ,ಭಕ್ತಿ,ಶಾಂತಿ ಮುಂತಾದ ರಸಗಳಿಗೆ ಸೂಕ್ತ. ಇದು ಮುಸ್ಸಂಜೆ ಸಮಯದಲ್ಲಿ ಹಾಡಲ್ಪಡುವ ರಾಗವಾಗಿದೆ. == ರಾಗಾಧಾರಿತ ಚಿತ್ರಗೀತೆಗಳು == ಈ ರಾಗವು ಬಹಳ ಪ್ರಸಿದ್ಧವಾಗಿದ್ದು ಹಲವಾರು ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ರಾಗವಾಗಿದೆ. ಪ್ರಸಿದ್ಧವಾದ ಕೆಲವು ಗೀತೆಗಳು ರಂಗೀಲ ಚಿತ್ರದ ಹಾಯ್ ರಾಮ ಯೆ ಕ್ಯಾ ಹುವಾ === ಬಾಹ್ಯ ಸಂಪರ್ಕಗಳು === ಧನಾಶ್ರೀ ರಾಗದಲ್ಲಿ ಕುಮಾರ ಗಂಧರ್ವರವರ ಗಾಯನ